Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮನುಷ್ಯತ್ವವನ್ನು ಬಡಿದೇಳಿಸುವ ಸಿನಿಮಾ Case 18/9
Posted date: 04 Sun, Aug 2013 – 01:06:40 PM

ರಿಮೇಕ್ ಸಿನಿಮಾ ಆಗಿದ್ದರೂ ನಿರ್ದೇಶಕ ಮಹೇಶ್‌ರಾವ್ ಕನ್ನಡಿಕರಣಕ್ಕೆ ತಕ್ಕಂತೆ ಚಿತ್ರಿಸುವಲ್ಲಿ ಸಪಲರಾಗಿದ್ದಾರೆ. ಸಿನಿಮಾ  ಶುರುವಾದಗ ಇದೆಂತಹಾ ಸಿನಿಮಾ ಎನಿಸುತ್ತದೆ. ಕ್ಲೈಮಾಕ್ಸ್ ಸೀನ್ ನೋಡುವಾಗ ಅಳುವುದು ಬೇಡವೆಂದು ಕೊಂಡರೆ ಕಣ್ಣಿನ ರೆಪ್ಪೆಗಳು ತನಗೆ ಅರಿವಿಲ್ಲದಂತೆ ಒದ್ದೆಯಾಗುತ್ತದೆ. ಅಂತಹ ಮನಮಿಡಿಯುವ ದೃಶ್ಯಗಳು  ಬರುತ್ತವೆ. ಜೋಶ್ ಚಿತ್ರದಲ್ಲಿ ನಟಿಸಿದ್ದ ನಿರಂಜನ್   ರಿಯಲ್‌ನಲ್ಲಿ  ಕೂಲಿಕೆಲಸ ಮಾಡುವವರು ಹೇಗೆ ಇರುತ್ತಾರೋ ಅವರಂತೆಯೆ ಕಾಣಿಸಿಕೊಂಡು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿ ನಟನೆಗೆ ಶೇಕಡ ೧೦೦ ಅಂಕ ಕೊಡಬಹುದು.

CLICK FOR MORE

Manohar. R.(Manu),
chitrataramanu@gmail.com
Photo Journalist
M: 9845549026

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮನುಷ್ಯತ್ವವನ್ನು ಬಡಿದೇಳಿಸುವ ಸಿನಿಮಾ Case 18/9 - Chitratara.com
Copyright 2009 chitratara.com Reproduction is forbidden unless authorized. All rights reserved.